ಜಿಲ್ಲಾ ಪಂಚಾಯತ್ ನಲ್ಲಿ ಪೊಲೀಟಿಕಲ್ ಹೈಡ್ರಾಮ್ ನಡೆದಿದೆ.ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸ ಮಂಡನೆಗೆ ಜಿಲ್ಲಾ ಪಂಚಾಯತ್ ಸಿಇಓ ಮಹಾಂತೇಶ ಬೀಳಗಿ ಮುಂದೆ ನಿರ್ಣಯಕ್ಕೆ ಒತ್ತಾಯಿಸಲಾಗಿದೆ.16 ಕಾಂಗ್ರೆಸ್, 6 ಬಿಜೆಪಿ, 1 ಜೆಡಿಎಸ್ ಸೇರಿ ಒಟ್ಟು 23 ಜಿಲ್ಲಾ ಪಂಚಾಯತ್ ಸದಸ್ಯರಿಂದ ಅವಿಶ್ವಾಸಕ್ಕೆ ಒತ್ತಾಯಿಸಲಾಯಿತು. ಒಟ್ಟು 34 ಸದಸ್ಯರ ಬಲ ಹೊಂದಿದೆ.ಕಲಬುರಗಿ ಹೈಕೊರ್ಟ್ ಪೀಠದ ತಡೆ ನಡುವೆಯೂ ಜಿಲ್ಲಾ ಪಂಚಾಯತ್ ನಲ್ಲಿ ಅವಿಶ್ವಾಸ