ಕುದುರೆವೊಂದು ಶಾಲಾ ಆವರಣದಲ್ಲಿ ಕಾಲು ಸ್ವಾಧೀನ ಕಳೆದುಕೊಂಡು ಬಿದ್ದಿತ್ತು. ಅದಕ್ಕೆ ಪುರಸಭೆ ಮುಖ್ಯಾಧಿಕಾರಿ ಮತ್ತು ಶಾಲಾ ಶಿಕ್ಷಕಿ ಹಾಗೂ ಮಕ್ಕಳು ಕುದುರೆಗೆ ನೀರು ಕುಡಿಸಿ ಪ್ರಾಣ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.