ಸಿಟಿಯಲ್ಲಿ ಬಿಬಿಎಂಪಿಯ ಕಳಪೆ ಕಾಮಗಾರಿ ಒಂದಾದ ಮೇಲೆ ಒಂದು ಬಯಲಾಗ್ತಾಯಿದೆ. ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಿಯಾದ ರಸ್ತೆ ಇಲ್ಲ. ಮಲ್ಲೇಶ್ವರಂನ ವಾರ್ಡ್ ನಂಬರ್ 65 ರಲ್ಲಿ ಅರ್ಧಂಬರ್ಧ ರಸ್ತೆ ಕಾಮಾಗಾರಿ ಮಾಡಿರೋದು ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ. ಅಲ್ಲದೇ ಶಾಲೆಯ ಮುಂದೆ ದೊಡ್ಡ ಚರಂಡಿಯೊಂದು ಬಾಯ್ತೆರಿದಿದೆ. ಕಳೆದ ೨-೩ ತಿಂಗಳುಗಳಿಂದ ಇಲ್ಲಿ ಸಮಸ್ಯೆ ತಲೆ ಎತ್ತಿ ನಿಂತಿದೆ. ಸಿಲಿಕಾನ್ ಸಿಟಿಯ ಅಭಿವೃದ್ಧಿ ಮಾಡಬೇಕಿರೋ ಜನಪ್ರತಿನಿಧಿಗಳ, ಅಧಿಕಾರಿಗಳ ಕೆಲಸ ಕೇವಲ ತೋರಿಕೆಗೆ