ಪಿಓಪಿಯಿಂದ ಮಾಡಿದ ಗಣಪತಿ ಮೂರ್ತಿಗಳ ಮಾರಾಟಕ್ಕೆ ಬ್ರೇಕ್ ಹಿನ್ನೆಲೆ ಗಣೇಶ ವ್ಯಾಪಾರಿಗಳು ಹೊಸ ಐಡಿಯಾಗೆ ಮುಂದಾಗಿದ್ದಾರೆ.ಬಾರೀ 3 ರಿಂದ 8 ಅಡಿವರೆಗಿನ ಪಿಓಪಿ ಗಣಪನ ಮೂರ್ತಿಗಳನ್ನ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ. ಮಾರ್ಕೆಟ್ಗೆ ಬಗೆ ಬಗೆಯ ಗಣಪನ ಮೂರ್ತಿಗಳು ಬಂದಿವೆ.ಹಬ್ಬ ಒಂದು ತಿಂಗಳು ಇರುವಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ವಿಘ್ನನಿವಾರಕ ಗಣಪನ ಬುಕ್ಕಿಂಗ್ ಕೂಡ ಆರಂಭವಾಗಿದೆ.ಪಿಓಪಿ ಗಣಪನನ್ನ ಬಾಡಿಗೆ ಕೊಟ್ಟು ಪೂಜೆ ಮುಗಿದ ಬಳಿಕ ಗಣಪನ ಮೂರ್ತಿಯನ್ನ ಮತ್ತೆ ವಾಪಸ್ ನೀಡೋದಕ್ಕೆ