ರಾಜ್ಯ ಬಿಜೆಪಿಯ ವಿರುದ್ಧ ಪುನಃ ೪೦% ಅಭಿಯಾನ ಆರಂಭವಾಗಿದೆ.ಬಿಜೆಪಿ ಅಭಿವೃದ್ಧಿ ಪೋಸ್ಟರ್ ಗಳಿಗೆ ೪೦% ಬರಹಗಳ ಮೂಲಕ ಟಕ್ಕರ್ ಕೊಡಲಾಗ್ತಿದೆ.ಸಿಲಿಕಾನ್ ಸಿಟಿಯಲ್ಲಿ ದಿನಕಳೆದಂತೆ ಎಲೆಕ್ಷನ್ ಬಿಸಿ ಜೋರಾಗ್ತಿದೆ.ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿಯೇ ಭರವಸೇ ಪೋಸ್ಟರ್ ಗಳ ಮೇಲೆ ೪೦% ಬರಹಗಳು ರಾರಾಜಿಸುತ್ತಿದೆ.