ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ವಿದ್ಯುತ್ ಕಣ್ಣಾ ಮುಚ್ಚಾಲೆ ಜೋರಾಗಿದೆ. ಯಾವಾಗ ಕರೆಂಟ್ ಕೈ ಕೊಡುತ್ತೋ, ಯಾವಾಗ ಬರುತ್ತೋ ಎಂದು ಹೇಳಲಾಗದ ಪರಿಸ್ಥಿತಿ. ಇದಕ್ಕೆ ಕಾರಣವೇನು ಗೊತ್ತಾ? ಕಲ್ಲಿದ್ದಲು ಕೊರತೆ, ತಾಂತ್ರಿಕ ದೋಷದಿಂದಾಗಿ ಉಷ್ಣ ವಿದ್ಯುತ್ ಉತ್ಪಾದನೆ 1,500 ಮೆಗಾ ವ್ಯಾಟ್ ನಷ್ಟು ಇಳಿಕೆಯಾಗಿದ್ದು, ಇದರಿಂದಾಗಿ ವಿದ್ಯುತ್ ಕೈ ಕೊಡುತ್ತಿದೆ ಎನ್ನಲಾಗಿದೆ.ತುರ್ತು ಪರಿಸ್ಥಿತಿ ನಿಭಾಯಿಸಲು ಇಂದನ ಇಲಾಖೆ ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ನಿಂದಹೆಚ್ಚುವರಿಯಾಗಿ ವಿದ್ಯುತ್ ಖರೀದಿಸುತ್ತಿದೆ. ಹಾಗಿದ್ದರೂ