ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರದಲ್ಲಿ ಈ ವಾರಾಂತ್ಯದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.ಸಾಮಾಜ್ಯವಾಗಿ ಬೆಳಗ್ಗೆ 10 ಗಂಟೆಯ ನಂತರ ಈ ನಿರ್ವಹಣಾ ಯೋಜನೆಗಳ ಕೆಲಸ ಆರಂಭವಾಗಲಿದೆ ಲಕ್ಕೂರು ತೋಟ, ಸುಗ್ಗಯ್ಯನಪಾಳ್ಯ, ಮಾದೇನಹಳ್ಳಿ, ನಿಜಗಲ್ ಕೆಂಪೋಹಳ್ಳಿ, ರಾಯರಪಾಳ್ಯ, ಕಸಬಾಣಿಜಗಲ್, ಹಳೇನಿಜಗಲ್ ಬಡವಣೆ, ಚನ್ನೋಹಳ್ಳಿ, ಇಮಾಚೇನಹಳ್ಳಿ, ಕರಿಮನ್ನೆ, ನರಸೀಪುರ, ದೇವರಹಟ್ಟಿಪಾಳ್ಯ,