ಫ್ರೀ ಬಸ್ ಬೆನ್ನಲ್ಲೇ BMTCಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.. BMTCಗೆ ಪ್ರತಿ ನಿತ್ಯ 3.16 ಲಕ್ಷ ಹಾಗೂ ಮಾಸಿಕ 94.80 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತೆ.. ಅದರಂತೆ BPCLನಿಂದ BMTC ಡೀಸೆಲ್ ಖರೀದಿ ಮಾಡ್ತಿದ್ರು.