ಬೆಳಗಾವಿ : ಜೋಶಿ ಸೈಡ್ ಆ್ಯಕ್ಟರ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಯಾರು ಸೈಡ್ ಆ್ಯಕ್ಟರ್ ಅನ್ನೋದು ಸಿದ್ಧರಾಮಯ್ಯಗೆ ಗೊತ್ತಿದೆ. ಸಿದ್ದರಾಮಯ್ಯ ಮೆಚ್ಯುರಿಟಿಯಿಂದ ಮಾತನಾಡಲಿ. ರಾಹುಲ್ ಅಧ್ಯಕ್ಷಗಿರಿ ಬಿಟ್ಟಾಗ ಅವರ ಮುಂದೆ ಕೈ ಮುಗಿದು ನಿಲ್ಲುತ್ತೀರಿ. ಕಾಂಗ್ರೆಸ್ ನಲ್ಲಿ ಒಂದು ಫ್ಯಾಮಿಲಿ, ಒಂದು ನೇಷನ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಸಿಡಿ ಕೇಸ್ ನಲ್ಲಿ ಎಸ್ ಐಟಿ ಸರಿಯಾಗದ