ಬೆಂಗಳೂರು: ಈ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಟಿಕೆಟ್ ಗಾಗಿ ತೀವ್ರ ತೆರೆಮರೆಯ ಗುದ್ದಾಟ ನಡೆಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕನಸು ಭಗ್ನಗೊಂಡಿದೆ ಎನ್ನಲಾಗಿದೆ.ಆರ್ ಆರ್ ನಗರದ ಟಿಕೆಟ್ ಗಾಗಿ ಪ್ರಜ್ವಲ್ ರೇವಣ್ಣ ತೀವ್ರ ಕಸರತ್ತು ನಡೆಸಿದ್ದರು. ಒಂದೊಮ್ಮೆ ಜೆಡಿಎಸ್ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದರು. ಕೊನೆಗೆ ದೇವೇಗೌಡರು ಬುದ್ಧಿ ಹೇಳಿದ್ದರಿಂದ ಸುಮ್ಮನಾಗಿದ್ದರು. ಚಿಕ್ಕಪ್ಪ ಕುಮಾರಸ್ವಾಮಿ ಪ್ರಜ್ವಲ್ ನಡುವೆ ಅಸಮಾಧಾನವಿದೆ ಎಂದೂ ಹೇಳಲಾಗಿತ್ತು.ಹಾಗಿದ್ದರೂ ಆರ್ ಆರ್