ಬೆಂಗಳೂರು : ನಾಲ್ಕು ವೋಟರ್ ಐಡಿ ಹೊಂದಿದ ಹಿನ್ನಲೆಯಲ್ಲಿ ನಟ, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.