ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಗೂಂಡಾ ವರ್ತನೆ ಬಗ್ಗೆ ವರದಿಯಾಗುತ್ತಿದ್ದಂತೆ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ಈ ಹಿಂದೆ ಆತನನ್ನು ಹೊಗಳಿದ್ದ ವಿಡಿಯೋ ಪ್ರಸಾರವಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರೈ ವೇದಿಕೆಯಲ್ಲಿ ನಲಪ್ಪಾಡ್ ಹತ್ತಿರ ಕರೆಸಿಕೊಂಡು ಆತನ ಹೆಗಲಿಗೆ ಕೈ ಹಾಕಿಕೊಂಡು ಹುಟ್ಟಿದರೆ ಇಂತಹಾ ಮಗ ಹುಟ್ಟಬೇಕು. ಈ ರೀತಿ ಮಕ್ಕಳನ್ನು ಬೆಳೆಸಬೇಕು ಎಂದು ಕೊಂಡಾಡಿದ್ದರು.ಈ ವಿಡಿಯೋ ಬಿಜೆಪಿ ಟೀಕೆಗೆ ಆಹಾರವಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿವಾದದ