ಬೆಂಗಳೂರು: ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಒಬ್ಬರಾಗಿದ್ದ ಮಂಡ್ಯದ ಎಚ್ ಗುರು ಅಂತ್ಯ ಕ್ರಿಯೆಗೆ ಬಂದಿದ್ದಾಗ ನಟ, ರಾಜಕಾರಣಿ ಪ್ರಕಾಶ್ ರೈ ಮೇಲೆ ಹಲ್ಲೆಯಾಗಿತ್ತು.ಇದರ ಬಗ್ಗೆ ಪ್ರಕಾಶ್ ರೈ ಈ ಹಲ್ಲೆ ಮಾಡಿದ್ದು, ಮೋದಿ ಘೋಷಣೆ ಕೂಗುವ ಬಿಜೆಪಿಯವರು ಎಂದು ದೂರಿದ್ದರು. ಅಲ್ಲದೆ, ಇಡೀ ದೇಶದ ದುಃಖದಲ್ಲಿ ನಾನು ಭಾಗಿಯಾಗದ್ದಾಗ ನನ್ನ ಮೇಲೆ ನಾಚಿಕೆಯಿಲ್ಲದೆ ಹಲ್ಲೆ ಮಾಡಲು ಮುಂದಾದರು ಎಂದಿದ್ದಾರೆ.ಅಲ್ಲದೆ, ಮಂಡ್ಯದ ಯೋಧನ ಕುಟುಂಬದವರನ್ನು ಭೇಟಿಯಾದ ಬಳಿಕ