ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸುಳ್ಳುಗಾರ ಎಂದು ಜರೆದಿದ್ದಾರೆ.ಹಾಸನದಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ ನಿಮ್ಮ ಸವಕಲು ನಾಣ್ಯದ ಮಾತುಗಳು ಕರ್ನಾಟಕದಲ್ಲಿ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಕರ್ನಾಟಕದ ಜನತೆ ನಿಮ್ಮ ಸುಳ್ಳುಗಳನ್ನು ನಂಬಲ್ಲ. ಮೋದಿಗೆ ಸುಳ್ಳು ಒಂದು ರೋಗವಿದ್ದಂತೆ ಎಂದು ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ಯಾವ ಮುಖ ಇಟ್ಟುಕೊಂಡು ವೋಟ ಕೇಳ್ತಿದ್ದೀರಾ? ಬಳ್ಳಾರಿ ಜನಾರ್ಧನ