ಬೆಂಗಳೂರು: ನಟ ಪ್ರಕಾಶ್ ರೈ ಇತ್ತೀಚೆಗೆ ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಅಮಿತ್ ಶಾ ಮಾಡಿದ ಪ್ರಮಾದಕ್ಕೆ ಟ್ವಿಟರ್ ನಲ್ಲೇ ಜಾಡಿಸಿದ್ದಾರೆ ಪ್ರಕಾಶ್ ರೈ.