ಮಂಗಳೂರು: ನಮೋ ಎಂದರೆ ಮೊದಲೆಲ್ಲಾ ನರೇಂದ್ರ ಮೋದಿ ಎನ್ನುತ್ತಿದ್ದರು. ಆದರೆ ಇದೀಗ ನಮೋ ಎಂದರೆ ಜನರಿಗೆ ನಮಗೆ ಮೋಸ ಎಂದು ಗೊತ್ತಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.ರಾಹುಲ್ ಗಾಂಧಿ ಭಾಗವಹಿಸಿದ ಜನಾಶೀರ್ವಾದ ಯಾತ್ರೆಯಲ್ಲಿ ಮಾತಾಡಿದ ಶಾಸಕ ಮಧ್ವರಾಜ್, ನಮೋ ಎಂದರೆ ನಮಗೆ ಮೋಸ ಎಂದು ಜನರಿಗೆ ಗೊತ್ತಾಗಿದೆ. ದೇಶವೀಗ ರಾಹುಲ್ ಗಾಂಧಿ ಕಡೆಗೆ ನೋಡುತ್ತಿದೆ. ನೆಹರೂ ಕಾಲದಿಂದ ಈಗಿನ ರಾಹುಲ್ ಗಾಂಧಿಯವರೆಗೂ ವಸುಧೈವ ಕುಟುಂಬಕಮ್ ಎಂಬ ಪರಿಕಲ್ಪನೆಯಲ್ಲಿ ಈ