ಧರ್ಮವನ್ನು ಒಡೆಯೋದು ತಪ್ಪಲ್ಲ, ಆದರೆ ಯಾವುದೋ ಲೆಟರ್ ಹೆಡ್ ತಪ್ಪೆಂದು ಜೈಲಿಗೆ ಕಳಿಸೋದು ಎಷ್ಟರ ಮಟ್ಟಿಗೆ ಸರಿ ಅಂತ ಗೃಹ ಸಚಿವ ಎಂ.ಬಿ.ಪಾಟೀಲ್ ಗೆ ಟಾಂಗ್ ನೀಡಿದ್ದಾರೆ ಪ್ರತಾಪ್ ಸಿಂಹ.ಪರಪ್ಪನ ಅಗ್ರಹಾರದಲ್ಲಿರುವ ಪತ್ರಕರ್ತ ಹೇಮಂತ್ ಭೇಟಿಯಾದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಟಾಂಗ್ ನೀಡಿದ್ರು.ಧರ್ಮ ಒಡೆಯೋದಕ್ಕೆ ಹೋಗಿಲ್ಲವೆಂದು ಹೇಳಿಕೆ ನೀಡುವ ಧೈರ್ಯ ಎಂ.ಬಿ. ಪಾಟೀಲ್ ಗೆ ಇದೆಯಾ? ಎಂದು ಪ್ರತಾಪ್ ಪ್ರಶ್ನೆ ಮಾಡಿದ್ರು.ಇನ್ನು, ನಿನ್ನೆಯ ಜಿ.ಟಿ.ದೇವೆಗೌಡರ ಹೇಳಿಕೆ