ಬೆಂಗಳೂರು : ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು ಎಂಬ ಜಿಟಿಡಿ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಅಧಿಕಾರಿ ಟ್ರಾನ್ಸ್ ಫರ್ ಮಾಡೋ ತಾಕತ್ ನನಗೆ ಬೇಡ. ನಾನು ಕೆಲಸ ಮಾಡಿ ತಾಕತ್ತು ತೋರಿಸಿದ್ದೇನೆ. ಮೈಸೂರಿಗೆ ನಾನು ಹೊರಗಿನವನು. ಆದ್ರೂ ಮೈಸೂರು-ಕೊಡಗು ಜನ ನನ್ನ ಗೆಲ್ಲಿಸಿದ್ರು. ನನ್ನ ತಾಕತ್ ತೋರಿಸಿ ಒಳ್ಳೆ ಕೆಲಸ ಮಾಡಿದ್ದೇನೆ. ಹಾಗಾಗಿ 2ನೇ ಬಾರಿಯೂ ಜನ ನನ್ನ ಗೆಲ್ಲಿಸಿದ್ದಾರೆ. 1.40 ಲಕ್ಷ ಮತಗಳ ಅಂತರದಲ್ಲಿ ಜನ