ಬೆಂಗಳೂರು: ಕೊರೊನಾವೈರಸ್ ಮಾರಕ ರೋಗ ಬೆಂಗಳೂರಿಗೂ ಕಾಲಿಟ್ಟಿದ್ದು ಸರ್ಕಾರದ ವತಿಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಅದಲ್ಲದೆ, ನಾವು ಜನ ಸಾಮಾನ್ಯರು ನಮಗೆ ಸಾಧ್ಯವಾದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆದಷ್ಟು ಸುರಕ್ಷಿತವಾಗಿರಬಹುದು. ಅದಕ್ಕೆ ಏನು ಮಾಡಬೇಕು ಗೊತ್ತಾ? ಸಾರ್ವಜನಿಕ ಸ್ಥಳಗಲ್ಲಿ ಓಡಾಡುವಾಗ ಸುರಕ್ಷಿತ ಮಾಸ್ಕ್ ಗಳನ್ನು ಧರಿಸಿ ಓಡಾಡುವುದು ಅತೀ ಮುಖ್ಯ. ನಿಮ್ಮ ಮಕ್ಕಳಿಗೂ ಶಾಲೆಗಳಿಗೆ ಹೋಗುವಾಗ ಮಾಸ್ಕ್ ನೀಡಿ. ಹೊರಗಡೆ ಹೋಗಿ ಬಂದ ತಕ್ಷಣ, ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಖರೀದಿಸಿ ತಕ್ಷಣ