ಸರ್ಕಾರಿ ಕಾಲೇಜನ್ನು ಮೇಲ್ದರ್ಜೆಗೆ ಏರಿಸಲು ಉನ್ನತ ಶಿಕ್ಷಣ ಇಲಾಖೆ ಪ್ಲಾನ್ ಮಾಡಿಕೊಂಡಿದೆ.ಸರ್ಕಾರಿ ಕಾಲೇಜುಗಳನ್ನ ಉನ್ನತ ಮಟ್ಟಕ್ಕೆ ಕೊಂಡ್ಯೊಯಲು ವಿಶ್ವ ಬ್ಯಾಂಕ್ನಿಂದ ₹1,540 ಕೋಟಿ ಸಾಲವನ್ನಸಾಫ್ಟ್ ಲೋನ್ ಮೂಲಕ ಸಾಲ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. 1,540 ಕೋಟಿ ಸಾಲ ಪಡೆದು ಪ್ರತಿ ಜಿಲ್ಲೆಗೆ ಒಂದರಂತೆ ಕಾಲೇಜು ಉನ್ನತಿಕರಣವನ್ನ ಮಾಡಲು ತಯಾರಿ ನಡೆಸಿದೆ.. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಇನ್ನು ಈ ಬಗ್ಗೆ ಸಿಎಂ