ಹೊಸ ವರ್ಷಕ್ಕೆ ಇನ್ನೂ 15 ದಿನ ಬಾಕಿ ಇರುವಾಗಲೇ ಇಂದು ಹಲವು ಇಲಾಖೆಗಳೊಂದಿಗೆ ಪೊಲೀಸ್ ಇಲಾಖೆ ಮೀಟಿಂಗ್ ನಡೆಸಿದೆ.ಹೊಸವರ್ಷಾಚರಣೆಯ ಮಾರ್ಗಸೂಚಿ ತಯಾರಿಗಾಗಿ ವಿವಿಧ ಇಲಾಖೆಗಳ ಜೊತೆ ಇಂದು ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕಮಿಷನರ್ ಬಿ ದಯಾನಂದ್, ನಗರದ ಎಲ್ಲಾ ಡಿಸಿಪಿಗಳು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ಜಂಟಿ ಆಯುಕ್ತರು ಭಾಗಿಯಾಗಿದ್ದು,ಸಭೆಯಲ್ಲಿ , ಬಿಬಿಎಂಪಿ, ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಬೆಸ್ಕಾಂ ಸೇರಿದಂತೆ ಹಲವರು ಭಾಗಿಯಾಗಿದ್ದರು.ಸಭೆ ಬಳಿಕ ಮಾರ್ಗಸೂಚಿಗಳ