ಇತ್ತೀಚೆಗೆ ಸಿಇಟಿ ರಿಸೆಲ್ಟ್ ಬಂದಿದೆ. ಆದ್ರೆ ಬಂದಿರಿವು 2022- 23 ಸಾಲಿನ ರಿಸಲ್ಟ್ ನಿಂದ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಸಾಮಾಧಾನ ಹೊರಹಾಕಿದ್ದಾರೆ.ಬೆಳ್ಳಿಗೆ ಕೆ ಇ ಎ ಬೋರ್ಡ್ ನಲ್ಲಿ ಧರಣಿ ನಡೆಸಿದ ವಿದ್ಯಾರ್ಥಿಗಳು ಈಗ ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಮ್ಮ ಆಳಲನ್ನ ತೋಡಿಕೊಳ್ಳುತ್ತಿದ್ದಾರೆ.