ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರಶೇಕರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದೆ.ಸರ್ಕಾರದ 15% ವೇತನ ಪರಿಪ್ಕರಣೆ ವಿರುದ್ಧ ಸಾರಿಗೆ ನೌಕರರು ಆಕ್ರೊಶ ಹೊರಹಾಕಿದ್ದು,ಅಲ್ಲದೇ ಅಂದಿನ ಸಾರಿಗೆ ಸಚಿವರು ನಮಗೆ ಭರವಸೆ ಕೊಟ್ಟಿದ್ದರು.ಸಾರಿಗೆ ನೌಕರರಿಗೆ ಮೋಸ ಮಾಡೊ ಉದ್ದೇಶದಿಂದ ಭರವಸೆ ಕೊಟ್ಟಿದ್ರಾ?ಕೆಪಿಟಿಸಿಎಲ್ ಮತ್ತು ಸರ್ಕಾರಿ ನೌಕರರಿಗೆ ಬೇಡಿಕೆ ಈಡೇರಿಸಲಾಗಿದೆ.ನಮ್ಮ ಮೇಲೆ ಮಲತಾಯಿ ಧೋರಣೆ ನಡೆಯುತ್ತಿದೆ.ಭರವಸೆ ಈಡೇರಿಸದೇ ಇದ್ರೆ 24ರಂದು ಮುಷ್ಕರ ಮಾಡ್ತೇವೆ.ಮೂಲ ವೇತನಕ್ಕೆ ಬಿಡಿಎ ಯನ್ನು ಸೇರಿಸಬೇಕು.ಸರಿಸಮಾನವಾಗಿ ನಮಗೆ ವೇತನ