ಬೆಂಗಳೂರು: ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರ ಖಾಸಗಿ ಬಸ್ ಗಳಿಗೆ ಅನುಮತಿ ನೀಡಿದೆ.ಆದರೂ ಪ್ರಯಾಣಿಕರ ಅಳಲು ನಿಂತಿಲ್ಲ. ಖಾಸಗಿ ಬಸ್ ಗಳಿಗೆ ಸರ್ಕಾರವೇ ಟಿಕೆಟ್ ದರ ನಿಗದಿಗೊಳಿಸಿದೆ. ಆದರೆ ಈ ಬಸ್ ಗಳಲ್ಲಿ ಪಾಸ್ ಮಾಡಿಸಿಕೊಂಡವರಿಗೆ ರಿಯಾಯಿತಿ ಸಿಗುತ್ತಿಲ್ಲ. ಟಿಕೆಟ್ ದರ ನೀಡಿಯೇ ಪ್ರಯಾಣ ಮಾಡಬೇಕಾಗುತ್ತದೆ.ಇದರಿಂದಾಗಿ ತಿಂಗಳ ಪಾಸ್ ಮಾಡಿಸಿಕೊಂಡವರಿಗೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ಕೆಲವೆಡೆ ಖಾಸಗಿ ಬಸ್ ನವರು