ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳ ಪ್ರಚಾರ ಅಬ್ಬರದಿಂದ ಸಾಗುತ್ತಿದೆ.... ಅದೇ ರೀತಿ ಯಶವಂತಪುರ ಬಿಜೆಪಿ ಅಭ್ಯರ್ಥಿಯಾದ ಸಹಕಾರ ಸಚಿವರಾದ ಎಸ್ ಟಿ ಶೋಮಶೇಖರ್ ಅವರೂ ಸಹ ಈಗಾಗಲೇ ಪ್ರಚಾರವನ್ನು ಶುರು ಮಾಡಿದ್ದು ಈ ಕುರಿತಂತೆ ಇಂದು ಕೆಂಗೇರಿಯ ಬಿಜೆಪಿ ಕಚೇರಿಯಲ್ಲೂ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.