ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಸ್ಟಾರ್ ಪ್ರಚಾರಕರಿಂದ ಪ್ರಚಾರ ನಡೆಸಲಾಗ್ತಿದೆ.. ರಾಜ್ಯ ರಣಕಣಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡಲಿದ್ದು, ಪ್ರಚಾರ ನಡೆಸಲಿದ್ದಾರೆ.. ಆದರೆ ಈ ಬಾರಿ ಆನ್ಲೈನ್ ಮೂಲಕ ಪ್ರಚಾರ ನಡೆಸಲಿದ್ದಾರೆ.. ಏಪ್ರಿಲ್ 27 ರಂದು ಮೋದಿ ಆನ್ಲೈನ್ ಮೂಲಕ ಭಾಷಣ ನಡೆಸಲಿದ್ದಾರೆ.. 50 ಲಕ್ಷ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ತೀರ್ಮಾನ ಮಾಡಿಕೊಂಡಿದ್ದು, ಮಹಾ ಶಕ್ತಿಕೇಂದ್ರದಲ್ಲಿ LED ಸ್ಕ್ರೀನ್ ಅಳವಡಿಕೆಗೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ 58 ಸಾವಿರ