ಹಾಸನ: ಪ್ರಧಾನಿ ಮೋದಿ ಒಬ್ಬ ಆಧುನಿಕ ಭಸ್ಮಾಸುರ ಎಂದು ಹೇಳುವುದರ ಮೂಲಕ ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಒಬ್ಬ ಆಧುನಿಕ ಭಸ್ಮಾಸುರ. ಯಾಕೆಂದರೆ ಅವರು ಕೈ ಇಟ್ಟ ಕಡೆ ನಾಶವಾಗುತ್ತದೆ. ಪ್ರಧಾನಿಯಾಗಿ ಇಡೀ ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದರು. ಪೌರತ್ವ ದ ಮೂಲಕ ದೇಶದಲ್ಲಿ ಕಿಚ್ಚು ಹತ್ತಿಸಿದರು ಎಂದು ಕಿಡಿಕಾರಿದ್ದಾರೆ. ದೇಶದ ಜಿಡಿಪಿ