೨೦೨೩ ರ ರಾಜ್ಯ ವಿಧಾನಸಭಾ ಚುನಾವಣೆ ಮೂರು ಪಕ್ಷಗಳು ಹದ್ದಿನ ಕಣ್ಣಿಟ್ಟಿವೆ. ಈಗಗಾಲೇ ಚುನಾವಣೆ ಅಖಾಡಕ್ಕಿಳಿದಿರುವ ನಾಯಕರು ಭರ್ಜರಿ ಪ್ರಚಾರ ಮಾಡಿ ಘೋಷಣೆಗಳ ಮೇಲೆ ಘೊಷಣೆ ಮಾಡಿ ಮತ ಭೇಟಿ ಶುರುಮಾಡ್ತಿದ್ದಾರೆ ರಾಜಕೀಯ ನಾಯಕರು. ಒಂದು ಕಡೆ ಕಾಂಗ್ರೆಸ್ ನ ಬಸ್ ಯಾತ್ರೆ , ಜೆಡಿಎಸ್ ನ ಪಂಚರತ್ನ ಯಾತ್ರೆಗೆ ಬ್ರೇಕ್ ಹಾಕೋದಕ್ಕೆ ಕಮಲ ಕಲಿಗಳು ಚಕ್ರವ್ಯೂಹ ರಚಿಸಿ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ.ವಿಧಾನಸಭಾ ಚುನಾವಣೆಗೆ ಆಢಳಿತ ಪಕ್ಷದ ತಯಾರಿ ಭರ್ಜರಿಯಾಗಿಯೇ