Normal 0 false false false EN-US X-NONE X-NONE ನವದೆಹಲಿ : ಕೊರೊನಾ ನಿಯಂತ್ರಿಸಲು ಪಣತೊಟ್ಟು ನಿಂತ ಕೊರೊನಾ ವಾರಿಯರ್ಸ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಧೈರ್ಯ ಮೆಚ್ಚಲೇಬೇಕು. ಕೊರೊನಾ ಹೋರಾಟದಿಂದ ಹಿಂದೆ ಸರಿಯಬಾರದು. ಅನಿವಾರ್ಯವಾಗಿ ಎಲ್ಲರೂ ಹೋರಾಡಬೇಕಿದೆ. ಎಲ್ಲೇ ಇರಿ ಹೇಗೆ ಇರಿ ಸುರಕ್ಷಿತವಾಗಿರಿ. ಕೊರೊನಾ ವಾರಿಯರ್ಸ್ ಗಾಗಿ ಪ್ರಾರ್ಥನೆ ಮಾಡೋಣ. ದೇಶಕ್ಕಾಗಿ ದುಡಿಯುವವರಿಗೆ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.