ಪ್ರಧಾನಿ ನರೇಂದ್ರ ಮೋದಿ ನಾಳೆ ಬೀದರ್ ಗೆ ಭೇಟಿ ನೀಡಲಿದ್ದಾರೆ.ಮಹಾರಾಷ್ಟ್ರರದ ಸೋಲ್ಲಾಪೂರದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ ದೆಹಲಿಯಿಂದ 9.50ಕ್ಕೆ ವಿಶೇಷ ವಿಮಾನ ಮೂಲಕ ಬೀದರ್ ಎಸ್ ಬೇಸ್ ಗೆ ಆಗಮಿಸಲಿದ್ದು, ವಾಯು ಪಡೆ ತರಬೇತಿ ಕೇಂದ್ರದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯುವರು.ನಂತರ ಅಲ್ಲಿಂದ ಸೊಲ್ಲಾಪೂರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳಸಲಿದ್ದಾರೆ. ಸೋಲಾಪೂರದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ನಂತರ