ಕಾರವಾರ : ಮಾರ್ಕ್ಸ್ ಹಾಗೂ ಹಾಜರಾತಿ ನೀಡುವ ಆಸೆ ತೋರಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಿದ್ದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಕಾರವಾರದ ಜಿಲ್ಲಾಸ್ಪತ್ರೆ ಅವರಣದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಗೋವಿಂದಪ್ಪ ಡಿ.ಕೆ. ಇಂಟರ್ನಲ್ ಮಾರ್ಕ್ಸ್ ಹಾಗೂ ಹಾಜರಾತಿ ನೀಡುವ ಆಮಿಷ ತೋರಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಿದ್ದಾನಂತೆ. ಇದಕ್ಕೆ ಒಪ್ಪದಿದ್ದರೆ ಅಂಕಗಳಿಗಿಷ್ಟು ಹಣ ನೀಡಿ ಎಂದು ಪೀಡಿಸುತ್ತಿದ್ದನಂತೆ. ಪ್ರಾಂಶುಪಾಲರ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಮಂಗಳವಾರ ತಮ್ಮ ಪಾಲಕರೊಂದಿಗೆ