Priyakrishnaನಾವು ಮಾಡಿರೋ ಅಭಿವೃದ್ಧಿ ಕೆಲಸ ಗಳಿಂದ ಜಯ ಸಿಕ್ಕಿದೆ ಎಂದು ಗೋವಿಂದರಾಜ ನಗರ ಶಾಸಕ ಪ್ರೀಯಾಕೃಷ್ಣ ಹೇಳಿದ್ರು.ಅಲ್ಲದೇ ಯಾನು ಯಾವುದೇ ಮಂತ್ರಿಗಿರಿ ಬಗ್ಗೆ ಆಸೆ ಇಟ್ಕೊಂಡಿಲ್ಲ.ಕೆಲಸ ಮಾಡ್ಬೇಕು. ಜನ ಗೆಲ್ಲಿಸಿದ್ದಾರೆ ನನ್ನ ಕೆಲಸ ಮಾಡಿಕೊಂಡು ಹೋಗ್ತೇನೆ ಎಂದು ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಹೇಳಿದ್ರು.