ಅಕ್ಕಿ ಬದಲು 34ರೂ ಸಾಲಲ್ಲ ಅನ್ನೋ ಬಿಜೆಪಿ ಆರೋಪ ವಿಚಾರವಾಗಿ ಪ್ರೀಯಾಂಕ ಖರ್ಗೆ ಹೇಳಿದ್ದಾರೆ.ನಾನು ಮೊದಲು ಕೂಡ ಹೇಳಿದ್ದೇನೆ.ಈ ಐದು ಯೋಜನೆ ಜನರಿಗೆ ಉಪಯೋಗ ಆಗ್ತಿದೆಯಾ ಇಲ್ವಾ.?ಉಚಿತವಾಗಿ ಬಸ್ನಲ್ಲಿ ಓಡಾಡ್ತಿದ್ದಾರೆ, ಅವರನ್ನೇ ಹೋಗಿ ಕೇಳಲಿ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಒಂದು ಮಾತಾಡ್ತಾರೆ.