ಸಿಎಂ ಯಾವತ್ತೂ ಸ್ಪಂದಿಸುತ್ತಿಲ್ಲ ಬೊಮ್ಮಾಯಿ ಸಾಹೇಬ್ರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ತುಮಕೂರಿನಲ್ಲಿ ತಾಯಿ ಮಕ್ಕಳ ಸಾವಿನ ವಿಚಾರ ಸೇರಿದಂತೆ ಗಂಭೀರ ವಿಚಾರಗಳಿಗೆ ಸಿಎಂ ಸ್ಪಂದಿಸುತ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ಸಿಎಂ ಯಾವತ್ತೂ ಸ್ಪಂದಿಸುತ್ತಿಲ್ಲ ಬೊಮ್ಮಾಯಿ ಸಾಹೇಬ್ರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ.ಕೇಶವಕೃಪದ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ.ಬೊಮ್ಮಾಯಿ ಅವರ ಕಂಟ್ರೋಲ್ ನಲ್ಲಿ ಇದಾರೆ. ಕ್ಯಾಬಿನೆಟ್ ಬೊಮ್ಮಾಯಿಯವರ