ಪ್ರಿಯಾಂಕಾ ಚೋಪ್ರಾ ಬೆಡ್ ರೂಮಿನಲ್ಲಿ ಏನೆಲ್ಲಾ ಆಗ್ತಿದೆ?

ಮುಂಬೈ, ಬುಧವಾರ, 14 ಆಗಸ್ಟ್ 2019 (16:37 IST)

ಸದಾ ತನ್ನ ಮಾದಕತೆಯಿಂದ ಹಾಗೂ ವಿಭಿನ್ನತೆಯಿಂದಾಗಿ ಸುದ್ದಿಯಲ್ಲಿರೋ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತಮ್ಮ ಖಾಸಗಿ ಜೀವನದ ಹೇಳಿಕೆಯಿಂದ ಗಮನ ಸೆಳೆದಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಸನ್ನಿವೇಶಗಳನ್ನು ಪ್ರಿಯಾಂಕ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಮದುವೆಯಾಗಿ ಒಂಭತ್ತು ತಿಂಗಳಾದ ಬಳಿಕ ನೀಡಿರೋ ಹೇಳಿಕೆ ವೈರಲ್ ಆಗುತ್ತಿದೆ.

ನಿತ್ಯ ಬೆಳಗ್ಗೆ ಎದ್ದ ಮೇಲೆ ಮೊದಲಿಗೆ ಪತಿ ನಿಕ್ ನನ್ ಮುಖಾನೇ ನೋಡೋಕೆ ಇಷ್ಟ ಪಡ್ತಾರೆ ಅಂತೆಲ್ಲ ಪ್ರಿಯಾಂಕ ಹೇಳಿಕೊಂಡಿದ್ದಾರೆ.

 ಅಮೆರಿಕಾದಲ್ಲಿಯೇ ಪತಿ ನಿಕ್ ಜೊತೆ ಪ್ರಿಯಾಂಕ ಚೋಪ್ರಾ ಇದ್ದಾರೆ.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿ ಆ ಜಾಗದಲ್ಲಿ ಸರಸ ಆಡದ್ದಕ್ಕೆ ಪತಿ ಮಾಡಿದ ನೀಚ ಕೆಲಸ

ತನ್ನ ಪತ್ನಿ ತಾನು ಹೇಳಿದ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲಿಲ್ಲ ಅಂತ ಗಂಡನೊಬ್ಬ ಇಂಥ ಕೆಲಸ ಮಾಡಿದ್ದಾನೆ.

news

ಪಕ್ಕದ ಮನೆಯವಳಿಗೆ ಪ್ಲೈಯಿಂಗ್ ಕಿಸ್ ಕೊಟ್ಟು ಜೈಲು ಸೇರಿದ ಭೂಪ

ಫ್ಲೈಯಿಂಗ್ ಕಿಸ್ ಮಾಡಿದ ಭೂಪನೊಬ್ಬನಿಗೆ ಸರಿಯಾದ ಶಿಕ್ಷೆಯೇ ಆಗಿದೆ.

news

ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ

ಬೆಳಗಾವಿ : ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಘಟನೆ ...

news

ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ ಸಿಎಂ ಯಡಿಯೂರಪ್ಪನವರ ಈ ಹೇಳಿಕೆ

ಶಿವಮೊಗ್ಗ : ಪ್ರವಾಹ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದಷ್ಟು ಹಣ ನೀಡಲು ಸರ್ಕಾರದಲ್ಲಿ ನೋಟ್ ...