ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಕೃಷ್ಣ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ರು.ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಮತಯಾಚನೆ ನಡೆಸಿದ್ರು.ಇದೇ ವೇಳೆ ಮಾತನಾಡಿದ ಅವರು, ಪ್ರಸ್ತುತ ಚಂದ್ರಲೇಔಟ್ ನಲ್ಲಿ ಪ್ರಚಾರ ಮಾಡ್ತಿದ್ದಿವಿ.ಬಹಳ ಶ್ರಮಪಟ್ಟವರು ಕೆಲಸ ಮಾಡುವ ಇರುವಂತಹ ಜನ ಇಲ್ಲಿದ್ದಾರೆ..ನಾಳೆ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ ಬರ್ತಾರೆ..ಮಾಗಡಿ ರೋಡ್ ನ ಜಿಟಿ ಮಾಲ್ ನಿಂದ ಪ್ರಿಯಾಂಕಗಾಂಧಿ ರೋಡ್ ಶೋ ಶುರುವಾಗುತ್ತೆ..ನಮ್ಮ ಕ್ಷೇತ್ರದಲ್ಲಿ ರೋಡ್ ಶೊ ಕೊನೆಯಾಗುತ್ತೆಒಳ್ಳೆ