ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನ ಹಿಂದೂಪರ ಸಂಘಟನೆಗಳಾದ ಹಿಂದೂಜನಜಾಗೃತಿ, ದುರ್ಗಾವಾಹಿನಿ ಮತ್ತು ರಣರಾಗಿಣಿ ಬ್ರಿಗೇಡ್ ಕಾರ್ಯಕರ್ತರು ಭೇಟಿ ಮಾಡಿದ್ದಾರೆ.