ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ವಿಚಾರವಾಗಿ ಸರ್ಕಾರದ ಮೇಲೆ ಹಿಂದೂಪರ ಸಂಘಟನೆಗಳು ಗರಂ ಆಗಿದೆ.ಕೇಸರಿ ಕಾಲೇಜ್ ಆರಂಭಕ್ಕೆ ಹಿಂದೂಪರ ಸಂಘಟನೆಗಳು ಒತ್ತಡ ಹೇರಿದ್ದು,ಕೇಸರಿ ಕಾಲೇಜ್ ಬೇಕು ಹಿಂದುಗಳ ಕಾಲೇಜ್ ಬೇಕು, ಹಿಂದುತ್ವದ ಕಾಲೇಜ್ ಬೇಕು ಹಿಂದೂ ರಾಷ್ಟ್ರ ಕಟ್ಟುವ ಕಾಲೇಜ್ ಬೇಕು,ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಕಾಲೇಜ್ ಬೇಕು,ಅಲ್ಲಿ ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳೇ ಬೇಕು,ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಬೇಕು ಆ ಕಾಲೇಜಿಗೆ ಕೇಸರಿ ಬಣ್ಣ