ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡುಬಂದದ ಪ್ರಕರಣವೂ ನಡೆದಿದೆ.ಶಿವಾಜಿನಗರದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಇನ್ನೂ ಆರಂಭವಾಗಲಿಲ್ಲ. 45 ನಿಮಿಷ ವಿಳಂಬವಾದರೂ ಮತದಾನ ಪ್ರಕ್ರಿಯೆ ಪ್ರಾರಂಭವಾಗದೇ ಇದ್ದಾಗ ಮತದಾರರು ವಾಪಸ್ ತೆರಳಲು ಮುಂದಾದರು. ಈ ವೇಳೆ ಚುನಾವಣಾ ಅಧಿಕಾರಿಗಳು ಕೆಲ ಕಾಲ ಕಾಯುವಂತೆ ಮತದಾರರಿಗೆ ಮನವಿ ಮಾಡಿದರು.ಇನ್ನು ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತದಾರರಿಗೆ ಆವಾಜ್ ಹಾಕಿದ ಪ್ರಕರಣ ನಡೆದಿದೆ. ತಮ್ಮ ನಾಯಕ