ನಾಲ್ಕು ವರುಷಗಳ ಹಿಂದೆ ಆಗಿರುವ ಆಸ್ತಿ ತೆರಿಗೆ ವರ್ಗಿಕರಣದಲ್ಲಿಆಗಿರುವ ಲೋಪವನ್ನು ಸರಿಪಡಿಸುವುದಾಗಿ .ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವಗುಪ್ತ ಸಾರ್ವಜನಿಕರಿಗೆ ತಿಳಿಸಿದ್ದಾರೆ.