ಅಂಬಿಡೆಂಟಾ ಕಂಪನಿಯ ಇಡಿ ಡೀಲ್ ಪ್ರಕರಣದಲ್ಲಿ 57 ಕೆ.ಜಿ.ಚಿನ್ನವನ್ನು ಕೊಟ್ಟ ರಾಜ್ಮಮಹಾಲ್ ಜ್ಯೂವೆಲರ್ಸ ಮಾಲೀಕ ರಮೇಶ ಮೇಲೆ ಪೊಲೀಸರ ದೈಹಿಕ ಹಲ್ಲೆಯನ್ನು ಖಂಡಿಸಿ ಛೇಂಬರ್ಸ್ ಆಫ್ ಕಾಮರ್ಸ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಬಳ್ಳಾರಿ ನಗರದಲ್ಲಿ ಅಂಬಿಡೆಂಟಾ ಕಂಪನಿಯ ಇಡಿಡೀಲ್ ಪ್ರಕರಣದಲ್ಲಿ 57 ಕೆ.ಜಿ.ಚಿನ್ನವನ್ನು ಕೊಟ್ಟ ರಾಜ್ಮಮಹಾಲ್ ಜ್ಯೂವೆಲರ್ಸ ಮಾಲೀಕ ರಮೇಶ ಮೇಲೆ ಪೊಲೀಸರ ದೈಹಿಕ ಹಲ್ಲೆಯನ್ನು ಖಂಡಿಸಿ ಬ್ರಹತ್ ಪ್ರತಿಭಟನೆ ನಡೆಸಲಾಯಿತು.ಛೇಂಬರ್ಸ್ ಅಪ್ ಕಾಮರ್ಸನಿಂದ ಪ್ರಾರಂಭಗೊಂಡ ಪ್ರತಿಭಟನೆ ನಗರದ ಪ್ರಮುಖ ರಸ್ತೆಗಳಲ್ಲಿ