ಕಾಂಗ್ರೇಸ್ ಭವನದ ಎದುರು ಕಾಂಗ್ರೇಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ರಾಜ್ಯ ಕಾಂಗ್ರೆಸ್ ನಾಯಕರ ಅವಹೇಳನ ಮಾಡಿದ ಬಿಜೆಪಿ ಸಚಿವರ ವಿರುದ್ಧ ಸಚಿವರ ಪೋಸ್ಟರ್ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಅಸಾಮಾಧಾನ ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್ ಬಿಜೆಪಿಯ ಹಲವು ನಾಯಕರು ಪ್ರಿಯಾಂಕ ಗಾಂಧಿ ಹೇಳಿಕೆಯನ್ನು ಹೀಯಾಳಿಸಿದ್ದಾರೆ.ವಿರೋಧ ಪಕ್ಷದ ನಾಯಕರನ್ನ ಬಿ.ಸಿ. ಪಾಟೀಲ್ ಪಿಂಪ್ ಎಂದಿದ್ದಾರೆ.ವರ್ತೂರು ಪ್ರಕಾಶ್