ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸಿಸಿ ಸಿಮೆಂಟ್ ಕಾರ್ಖಾನೆ ಹಳೆಯ, ಹೊಸ ಘಟಕದ ಕಾರ್ಮಿಕರಿಂದ ಸಂಘಟಿತ ಧರಣಿ ನಡೆದಿದೆ.ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಂದಲೂ ಪ್ರತಿಭಟನೆ ನಡೆದಿದೆ. ಸಿಮೆಂಟ್ ಲೋಡಿಂಗ್ ಬಂದ್ ಮಾಡಿ ಪ್ರತಿಭಟನೆಯನ್ನು ಕಾರ್ಮಿಕರು ನಡೆಸಿದರು.ಕೆಲಸದಲ್ಲಿ ರೂಟೇಷನ್ ಪದ್ಧತಿ ಕೈ ಬಿಡಬೇಕು. ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕನಿಷ್ಟ 20 ರಿಂದ 25 ದಿನ ಹಾಜರಿ ಕೊಡಬೇಕೆಂದು ಆಗ್ರಹ ಮಾಡಿದರು.ಸದ್ಯ ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕೇವಲ