ಪೌರಕಾರ್ಮಿಕರನ್ನ ಖಾಯಂ ಗೊಳಿಸಿ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ.ಸೀನಿಯರೀಟಿ ಇದ್ರು ನೇಮಕಾತಿ ಖಾಯಂ ಮಾಡಿಲ್ಲ.ಕೊರೋನ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀವಿ.ಸರ್ಕಾರ ನಮಗೆ ತುಂಬಾ ಮೋಸ ಮಾಡಿದೆ.ಅಟೆಂಡೆನ್ಸ್ ನೋಡಿ ನಮ್ಮನ್ನ ಖಾಯಂ ಗೊಳಿಸಿ.ಹೊಸಬರಿಗೆ ಇಲಾಖೆ ಖಾಯಂ ಮಾಡಿದ್ದಾರೆ ನಾವು ಕರೋನ ಕಾಲದಲ್ಲಿ ಕೆಲಸ ಮಾಡಿದವರಿಗೆ ಖಾಯಂ ಮಾಡಿಲ್ಲ.ಬಸವನಗುಡಿಯಲ್ಲಿ ಯಾರನ್ನು ಖಾಯಂ ಮಾಡಿಲ್ಲ.ಒಂದೇ ಕುಟುಂಬಗಳಿಗೆ ಪ್ರತಿ ವಾರ್ಡ್ ನಲ್ಲೂ ಸೆಲೆಕ್ಟ್ ಮಾಡಿದ್ದಾರೆ.ಬಾಡಿಗೆ ಮನೆಯಲ್ಲಿ ಜೀವನ ನಡೆಸತಿದ್ದೇವೆ.100 ರಲ್ಲಿ