ಕೆಎಂಎಫ್ ನೊಂದಿಗೆ ನಂದಿನಿ ವಿಲೀನ ಬೇಡವೇ ಬೇಡ ಎಂದು ಒತ್ತಾಯಿಸಿ ನಗರದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಲವು ಸಂಘಟನೆಯಿಂದ ಧರಣಿ ನಡೆಸಲಾಗಿದೆ.ಕೆಎಂಎಫ್ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಮೂಲಕ ವಿಭಿನ್ನವಾಗಿ ಧರಣಿ ನಡೆಸಲಾಗಿದೆ.