Normal 0 false false false EN-US X-NONE X-NONE ಕೋಲಾರ : ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದಕ್ಕೆ ಕೋಲಾರದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.ಕೋಲಾರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋಲಾರದಲ್ಲಿ ಸೋಂಕಿತರ ಸಂಖ್ಯೆ 110ರ ಗಡಿ ದಾಟಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ನಡುವೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಇಂಡೋ ಆಟೋಟೆಕ್ ಲಿಮಿಟೆಡ್ ಕಂಪೆನಿ ಹೊರರಾಜ್ಯದಿಂದ ಕಾರ್ಮಿಕರನ್ನು ಯಾವುದೇ ಕೊರೊನಾ ರೂಲ್ಸ್ ನ್ನು ಫಾಲೋ