ರಾಜ್ಯಸಭಾ ಚುನಾವಣೆ ಯಲ್ಲಿ ಜೆಡಿಎಸ್ ಶಾಸಕರು ಅಡ್ಡ ಮತದಾನ ಹೀನ್ನಲೆ ಕಾಂಗ್ರೆಸ್ ಬಿಜೆಪಿ ವಿರುದ್ದ ಜೆಡಿಎಸ್ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೂರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ ಶರವಣ, ಜೆಡಿಎಸ್ ಬಿಜೆಪಿ ಯ ಬಿ ಟಿಮ್ ಎಂದು ಹೇಳ್ತಿದ್ದಿರಿ, ಡಿಲ್ ರಾಜ ಇಗಾ ಯಾರು ಬಿಜೆಪಿಯ ಬಿ ಟೀಮ್ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ . ಹಾಗೂ ಸಿದ್ದರಾಮಯ್ಯ ಅವ್ರು ಕುಪೇಂದ್ರ ರೆಡ್ಡಿಯವರ ಚುನಾವಣೆ