ಕೃಷ್ಣಾ ನದಿಗೆ ನೀರು ಹರಿಸಲು ಪ್ರತಿಭಟನೆ

ಚಿಕ್ಕೋಡಿ, ಮಂಗಳವಾರ, 14 ಮೇ 2019 (12:48 IST)

ಕೃಷ್ಣಾ ನದಿಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದೆ.
 
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ.

ಭಾರತೀಯ ಕೃಷಿಕ ಸಂಘ, ಕಿಸಾನ್ ಸಂಘ, ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.

ಕಳೆದ ಎರಡು ತಿಂಗಳಿಂದ ಬತ್ತಿದ ಕೃಷ್ಣಾ ನದಿಗೆ ನೀರು ಹರಿಸುವಲ್ಲಿ  ಸರ್ಕಾರ ವಿಫಲವಾಗಿದೆ. ಹೀಗಂತ ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರಕಾರ ಈ ಕೂಡಲೇ ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ ಹಾಕಿ ನೀರನ್ನು ಬಿಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ. 


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯವರ ಬಳಿ 10ಕೋಟಿ ರೂ ಪಡೆದಿದ್ದಾರೆ-ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ನ ಮಾಜಿ ಶಾಸಕ

ಬೆಂಗಳೂರು : ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯವರ ಬಳಿ 10ಕೋಟಿ ರೂ ಪಡೆದಿರುವ ...

news

ಜಿಮ್ ಟ್ರೈನರ್ ಮೋಸದಾಟಕ್ಕೆ ಮೂವರು ಯುವತಿಯರ ಜೀವನ ಬಲಿ

ಚಿಕ್ಕಬಳ್ಳಾಪುರ : ಜಿಮ್‍ ಗೆ ಬರುತ್ತಿದ್ದ ಯುವತಿಯರನ್ನು ಪ್ರೀತಿಸಿ, ಮೋಸ ಮಾಡಿದ್ದಕ್ಕೆ ಟ್ರೈನರ್ ...

news

ಸಾರ್ವಜನಿಕ ಜೀವನಕ್ಕೆ ಮಾಯಾವತಿ ಲಾಯಕ್ಕಲ್ಲ: ಅರುಣ್ ಜೇಟ್ಲಿ ವಾಗ್ದಾಳಿ

ನವದೆಹಲಿ: ಸ್ವ ರಾಜಕೀಯ ಹಿತಾಸಕ್ತಿಗೆ ಪತ್ನಿಗೆ ಕೈ ಕೊಟ್ಟ ಪ್ರಧಾನಿ ಮೋದಿ ಎಂದು ಟೀಕಿಸಿದ್ದ ಬಿಎಸ್ ಪಿ ...

news

ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಲು ತೆಲಂಗಾಣದ ಶಾಲೆಯಲ್ಲಿ ಜಾರಿಗೆ ತರಲಾಗಿದೆ ಈ ವಿಧಾನ

ತೆಲಂಗಾಣ : ತೆಲಂಗಾಣದ ವಿದ್ಯಾರ್ಥಿನಿಯರ ವಸತಿ ಶಾಲೆಯೊಂದರಲ್ಲಿ ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ...