ನವದೆಹಲಿ : ಕೊರೊನಾ ಸೋಂಕಿತ ಬಡವರ್ಗದ ಜನರ ಕುರಿತಾಗಿ ರಾಜ್ಯ ಸಭೆ ಸಂಸದ ಜಿ.ಸಿ.ಚಂದ್ರಶೇಖರ್ ಪ್ರಧಾನಿ ಮೋದಿಗೆ ಮನವಿಯೊಂದನ್ನು ಮಾಡಿದ್ದಾರೆ.