ಬೆಂಗಳೂರು : ರಸ್ತೆಯಲ್ಲಿ ಹೋಗುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಕೃತ ಕಾಮಿಯೊಬ್ಬನನ್ನು ನಗರದ ಹೊರವಲಯದ ಅವಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ನಾರಾಯಣ್ ಕುಮಾರ್ ಎಂಬುದಾಗಿ ತಿಳಿದುಬಂದಿದ್ದು, ಈತ ಮಹಿಳೆಯರು ಮನೆ ಕೆಲಸ ಮಾಡುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಕಾಮ ದೃಷ್ಟಿಯಿಂದ ನೋಡಿ ಐ ಲವ್ ಯು ಅಂತಾ ಹೇಳಿ ಎಂದು ಕಿರುಕುಳ ನೀಡುತ್ತಿದ್ದನಂತೆ. ಬುಧವಾರ ಮಹಿಳೆಯೊಬ್ಬಳು ಶಿಶುಮಂದಿರದಿಂದ ಮಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಈತ ಆಕೆಯನ್ನು ಅಡ್ಡಗಟ್ಟಿ ಐ